ನವದೆಹಲಿ: ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರನ್ನು'ರಾಷ್ಟ್ರೀಯ ಐಕಾನ್' ಆಗಿ ಚುನಾವಣಾ ಆಯೋಗವು ಬುಧವಾರ ನೇಮಕ ಮಾಡಿದೆ.

ಇದರ ಅಂಗವಾಗಿ ಇಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿನ್, 'ನಾವು ಬಯಸಿದಂಥ ದೇಶ ಪಡೆಯಲು, ಪ್ರತಿಯೊಂದು ಮತವೂ ಮುಖ್ಯವಾಗುತ್ತದೆ' ಎಂದಿದ್ದಾರೆ.