ನವದೆಹಲಿ: ದೇಶದಲ್ಲಿ ಕನಿಷ್ಠ ಹತ್ತು ರಾಜ್ಯಗಳ ವಿಧಾನಸಭೆಗಳ ಅವಧಿಯು 2024ರ ಲೋಕಸಭಾ ಚುನಾವಣೆಯ ನಿಗದಿತ ಸಮಯಕ್ಕಿಂತ ಮೊದಲು ಇಲ್ಲವೇ ಅದರ ಆಸುಪಾಸಿನಲ್ಲಿ ಕೊನೆಗೊಳ್ಳಲಿದೆ.
ನವದೆಹಲಿ: ದೇಶದಲ್ಲಿ ಕನಿಷ್ಠ ಹತ್ತು ರಾಜ್ಯಗಳ ವಿಧಾನಸಭೆಗಳ ಅವಧಿಯು 2024ರ ಲೋಕಸಭಾ ಚುನಾವಣೆಯ ನಿಗದಿತ ಸಮಯಕ್ಕಿಂತ ಮೊದಲು ಇಲ್ಲವೇ ಅದರ ಆಸುಪಾಸಿನಲ್ಲಿ ಕೊನೆಗೊಳ್ಳಲಿದೆ.
ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಮಿಜೋರಾಂ, ಛತ್ತೀಸಗಢ ರಾಜ್ಯಗಳಿಗೆ ವಿಧಾನಸಭಾ ಚುನಾವಣೆಯು ನಡೆಯಲಿದೆ.
ವಿವಿಧ ರಾಜ್ಯಗಳ ವಿಧಾನಸಭೆಗಳ ಮುಕ್ತಾಯದ ಅವಧಿಯ ಸಾಧ್ಯತೆ
ರಾಜ್ಯಗಳು; ಚುನಾವಣಾ; ವರ್ಷ
1; ಮಿಜೋರಾಂ;2023 ಡಿಸೆಂಬರ್
2; ಛತ್ತೀಸಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ;2024 ಜನವರಿ
3; ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಒಡಿಶಾ, ಸಿಕ್ಕಿಂ;2024 ಜೂನ್
4; ಹರಿಯಾಣ, ಮಹಾರಾಷ್ಟ್ರ;2024 ನವೆಂಬರ್
5; ಜಾರ್ಖಂಡ್;2024 ಡಿಸೆಂಬರ್
6; ದೆಹಲಿ; 2025 ಫೆಬ್ರುವರಿ
7; ಬಿಹಾರ;2025 ನವೆಂಬರ್
8; ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ;2026 ಮೇ
9; ಪುದುಚೇರಿ; 2026 ಜೂನ್
10; ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ;2027 ಮಾರ್ಚ್
11; ಉತ್ತರಪ್ರದೇಶ; 2027 ಮೇ
12; ಗುಜರಾತ್, ಹಿಮಾಚಲಪ್ರದೇಶ;2027 ಡಿಸೆಂಬರ್
13; ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ; 2028;ಮಾರ್ಚ್
14; ಕರ್ನಾಟಕ; 2028 ಮೇ
(ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತ ಅವಧಿಯನ್ನು ಪೂರ್ಣಗೊಳಿಸುವ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ)