ಕಾಸರಗೋಡು: ಗಣೇಶ ಚತುರ್ಥಿ ಅಂಗವಾಗಿ ಸೆ.19ರಂದು ಜಿಲ್ಲೆಗೆ ಸ್ಥಳೀಯ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇದೇ ದಿನಾಂಕದಂದು ಈ ಹಿಂದೆ ನಿಗದಿಯಾಗಿದ್ದ ಪಬ್ಲಿಕ್ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆಯಾಗದೆ ವೇಳಾಪಟ್ಟಿಯಂತೆ ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.