ಮಂಜೇಶ್ವರ: ಮದಂಗಲ್ಲುಕಟ್ಟೆ ಶ್ರೀ ಮಹಾಗಣಪತಿ ಭಜನಾ ಸಂಘದ ಆಶ್ರಯದಲ್ಲಿ 43ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸೆ.19 ರಂದು ಮಂಗಳವಾರದಿಂದ ಸೆ. 21 ಗುರುವಾರದವರೆಗೆ ವಿವಿಧ ಧಾರ್ಮಿಕ ಸಾಂಸ್ಕøತಿಕ ಮತ್ತು ಆಟೋಟ ಸ್ಪರ್ಧೆಗಳೊಂದಿಗೆ ಜರಗಲಿದೆ ಎಂದು ಶ್ರೀಗಣೇಶೋತ್ಸವ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.