HEALTH TIPS

ಚಂದ್ರಯಾನ-3 ಮಹಾಕ್ವಿಜ್​: ಇಲ್ಲಿದೆ ಒಂದು ಲಕ್ಷ ರೂ. ಗೆಲ್ಲುವ ಅವಕಾಶ!

              ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ-3 ಸಾಫ್ಟ್​ ಲ್ಯಾಂಡಿಂಗ್​ನೊಂದಿಗೆ ಯಶಸ್ವಿಯಾಗಿದ್ದು, ರೋವರ್​ಗೆ ವಹಿಸಿದ್ದ ಕೆಲಸಗಳನ್ನೂ ಅದು ಮುಗಿಸಿದೆ.

                ಚಂದ್ರಯಾನ-3 ಯಶಸ್ಸಿನ ಬೆನ್ನಿಗೇ ಸೌರಯಾನಕ್ಕೂ ಮುಂದಾಗಿರುವ ಇಸ್ರೋ, ಈಗಾಗಲೇ ಆದಿತ್ಯ-ಎಲ್​1 ಉಡಾವಣೆಯನ್ನೂ ಮಾಡಿದೆ.

                ಸೌರಯಾನ ಕೂಡ ಯಶಸ್ವಿಯಾಗುವ ಭರವಸೆ ಮೂಡಿದ್ದು, ದೇಶ ಆ ಕುರಿತು ಕುತೂಹಲದಿಂದ ನೋಡುತ್ತಿದೆ.

                ಜನ್ಮದಿನ ಆಚರಿಸಿಕೊಳ್ಳುವವರಿಗೆ ವಂಡರ್ಲಾದಲ್ಲಿ ಉಚಿತ ಟಿಕೆಟ್​; ಇಲ್ಲಿದೆ ವಿವರ..

ಈ ಮಧ್ಯೆ ಚಂದ್ರಯಾನ-3 ಕುರಿತು ಮಹಾಕ್ವಿಜ್​ ಆಯೋಜಿಸಲಾಗಿದ್ದು, ವಿಜೇತ ವ್ಯಕ್ತಿಗೆ ಒಂದು ಲಕ್ಷ ರೂ. ನಗದು ಬಹುಮಾನ ಗೆಲ್ಲುವ ಅವಕಾಶವಿದೆ. ದೇಶದ ಎಲ್ಲ ನಾಗರಿಕರೂ ಇದರಲ್ಲಿ ಭಾಗಿ ಆಗಬಹುದಾಗಿದೆ.

ಆಸಕ್ತರು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಕ್ವಿಜ್​ನಲ್ಲಿ ಭಾಗವಹಿಸಬಹುದು.

https://isroquiz.mygov.in


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries