ತಿರುವನಂತಪುರಂ: ಜನವರಿ 4 ರಿಂದ 8 ರವರೆಗೆ ಕೊಲ್ಲಂನಲ್ಲಿ ಹಾಲಿ ವರ್ಷದ ರಾಜ್ಯ ಶಾಲಾ ಕಲಾ ಉತ್ಸವ ನಡೆಯಲಿದೆ. ವಿಶೇಷ ಶಾಲಾ ಕಲಾ ಉತ್ಸವ ನವೆಂಬರ್ 9 ರಿಂದ 15 ರವರೆಗೆ ನಡೆಯಲಿದೆ.
ನ.30ರಿಂದ ಡಿಸೆಂಬರ್ 3ರವರೆಗೆ ರಾಜಧಾನಿಯಲ್ಲಿ ವಿಜ್ಞಾನ ಮೇಳ ನಡೆಯಲಿದ್ದು, ಅಕ್ಟೋಬರ್ 16ರಿಂದ 20ರವರೆಗೆ ಸಾಂಸ್ಕøತಿಕ ನಗರಿ ತ್ರಿಶೂರ್ ನಲ್ಲಿ ರಾಜ್ಯ ಕ್ರೀಡಾ ಮೇಳ ನಡೆಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ವಿವರಗಳನ್ನು ನಿರೀಕ್ಷಿಸಲಾಗಿದೆ.