ಝಾಬುಆ: ಮಧ್ಯಪ್ರದೇಶದ ಝಾಬುವಾ ಜಿಲ್ಲೆಯಲ್ಲಿ ಕೆರೆಯ ಏರಿ ಕುಸಿದ ಪರಿಣಾಮ ಎಂಟು ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.

ಬಹಾದುರ್ ಪದ ಗ್ರಾಮದಲ್ಲಿ ಭಾರೀ ಮಳೆ ಸುರಿದ ಕಾರಣ ಶನಿವಾರ ರಾತ್ರಿ ಕೆರೆಯ ಏರಿ ಕುಸಿದಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತರುಣ್ ಜೈನ್ ತಿಳಿಸಿದ್ದಾರೆ.