HEALTH TIPS

ಪಾಫ್ಯುಲರ್ ಫ್ರಂಟ್ ನೊಂದಿಗೆ ಸಂಬಂಧ: ಪಾಲಕ್ಕಾಡ್ ನಲ್ಲಿ ಎನ್ಐಎ ದಾಳಿ

            ಪಾಲಕ್ಕಾಡ್: ಮನ್ನಾರ್ಕಾಡ್‍ನ ಅಲನಲ್ಲೂರು ಕಟ್ಟುಕುಳಂನಲ್ಲಿ ಎನ್‍ಐಎ ದಾಳಿ ನಡೆದಿದೆ. ಕಟ್ಟುಕುಳಂ ದತ್ತಾ ಪುಳಕ್ಕಲ್‍ನಲ್ಲಿರುವ ಜಹೀರ್ ಮನೆಯಲ್ಲಿ ಎನ್‍ಐಎ ತಂಡ ಶೋಧ ನಡೆಸಿದೆ.

               ಜಹೀರ್ ಹೆಸರಿನಲ್ಲಿರುವ ಸಿಮ್ ಕಾರ್ಡ್ ಅನ್ನು ಪಾಪ್ಯುಲರ್ ಫ್ರಂಟ್ ಉಗ್ರರು ಬಳಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಭಾಗವಾಗಿ ಕೊಚ್ಚಿಯಿಂದ ಬಂದ ಎನ್‍ಐಎ ತಂಡ ತಪಾಸಣೆ ನಡೆಸಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries