ಕಾಸರಗೋಡು: ವಿವಿಧ ಹುದ್ದೆಗಳಿಗೆ ಕೇರಳ ಲೋಕಸೇವಾ ಆಯೋಗ(ಪಿ.ಎಸ್.ಸಿ.)ಅರ್ಜಿ ಆಹ್ವಾನಿಸಿದ್ದು ಮಾಹಿತಿಗಳು ಈ ಕೆಳಗಿನಂತಿದೆ
ಅರ್ಜಿಗಳನ್ನು ಆಯೋಗದ ಅಧಿಕೃತ ವೆಬ್‌ಸೈಟ್ www.keralapsc.gov.in ಮೂಲಕ 'ವನ್ ಟೈಮ್ ರಿಜಿಸ್ಟ್ರೇಷನ್ ' ನಂತರ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಈಗಾಗಲೇ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ತಮ್ಮ ಪ್ರೊಫೈಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಮತ್ತು ಇತರೆ ವಿವರಗಳಿಗಾಗಿ 16.08.2023 ದಿನಾಂಕದ ಗೆಜೆಟ್ ಅಧಿಸೂಚನೆ ಮತ್ತು ಆಯೋಗದ ವೆಬ್‌ಸೈಟ್ (www.keralapsc.gov.in ) ಸಂದರ್ಶಿಸಿ.
ಜನರಲ್ ರಿಕ್ರೂಟ್ ಮೆಂಟ್ - ರಾಜ್ಯಮಟ್ಟ
ಕೆಟಗರಿ ಸಂಖ್ಯೆ -168/2023-178/2023
ಹುದ್ದೆ - ಅಸೋಸಿಯೇಟ್ ಪ್ರೊಫೆಸರ್/ ರೀಡರ್
ಇಲಾಖೆ - ಗವ.ಹೋಮಿಯೋಪತಿಕ್ ಮೆಡಿಕಲ್ ಕಾಲೇಜ್
ವೇತನ ದರ- ಯು.ಜಿ.ಸಿ ದರದಲ್ಲಿ
ವಯಸ್ಸು - 22-40
ಹುದ್ದೆಗಳು- 21
ಕೆಟಗರಿ ಸಂಖ್ಯೆ -179/2023
ಹುದ್ದೆ - ಡೆಪ್ಯುಟಿ ಮ್ಯಾನೇಜರ್
ಇಲಾಖೆ -ಕೇರಳ ಕೇರ ಕರ್ಷಗ ಸಹಕರಣ ಫೆಡರೇಶನ್ ಲಿಮಿಟೆಡ್
ವೇತನ ದರ- 45,800-89,000/-
ವಯಸ್ಸು -18-40
ಹುದ್ದೆಗಳು- 1
ಕೆಟಗರಿ ಸಂಖ್ಯೆ -180/2023
ಹುದ್ದೆ -ವರ್ಕ್ ಶಾಪ್ ಇನ್ಸ್ಟ್ರಕ್ಟರ್/ ಇನ್ಸ್ಟ್ರಕ್ಟರ್ ಗ್ರೇಡ್ ||/ ಡೆಮೋಸ್ಟ್ರೇಟರ್/ ಡ್ರಾಫ್ಟ್ ಮೇನ್ ಗ್ರೇಡ್|| ಇನ್ ಕಂಪ್ಯೂಟರ್ ಹಾರ್ಡ್ ವೇರ್ ಆಂಡ್ ಮೇಂಟೆನ್ಸ್
ಇಲಾಖೆ - ಟೆಕ್ನಿಕಲ್ ಎಜುಕೇಷನ್
ವೇತನ ದರ- 41,300-87,000/-
ವಯಸ್ಸು -18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ
ಕೆಟಗರಿ ಸಂಖ್ಯೆ -181/2023
ಹುದ್ದೆ - ಸಪೋರ್ಟಿಂಗ್ ಆರ್ಟಿಸ್ಟ್ ಇನ್ ಮೃದಂಗಮ್ ಫಾರ್ ಡಾನ್ಸ್ (ಕೇರಳ ನಟನಮ್)
ಇಲಾಖೆ - ಕೇರಳ ಕಾಲೇಜೇಟ್ ಎಜುಕೇಷನ್ (ಮ್ಯೂಸಿಕ್ ಕಾಲೇಜಸ್)
ವೇತನ ದರ- 41,300-87,000/-
ವಯಸ್ಸು - 22-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ
ಕೆಟಗರಿ ಸಂಖ್ಯೆ -182/2023
ಹುದ್ದೆ - ವರ್ಕ್ ಶಾಪ್ ಇನ್ಸ್ಟ್ರಕ್ಟರ್/ ಇನ್ಸ್ಟ್ರಕ್ಟರ್ ಗ್ರೇಡ್||/ ಡೆಮೋಸ್ಟ್ರೇಟರ್/ ಡ್ರಾಫ್ಟ್ ಮೇನ್ ಗ್ರೇಡ್|| ಇನ್ ಕಂಪ್ಯೂಟರ್ ಹಾರ್ಡ್ ವೇರ್ ಆಂಡ್ ಮೇಂಟೆನ್ಸ್
ಇಲಾಖೆ - ಟೆಕ್ನಿಕಲ್ ಎಜುಕೇಷನ್
ವೇತನ ದರ- 41,300-87,000/-
ವಯಸ್ಸು - 18-36
ಹುದ್ದೆಗಳು- ನಿರೀಕ್ಷಿತ ಖಾಲಿ ಹುದ್ದೆ
ಕೆಟಗರಿ ಸಂಖ್ಯೆ - 183/2023 (ಜನರಲ್ ಕೆಟಗರಿ)
ಹುದ್ದೆ - ಅಸಿಸ್ಟೆಂಟ್ ಮ್ಯಾನೇಜರ್
ಇಲಾಖೆ - ಕೇರಳ ಕೇರ ಕರ್ಷಗ ಸಹಕರಣ ಫೆಡರೇಶನ್ ಲಿಮಿಟೆಡ್
ವೇತನ ದರ- 40,500-85,000/-
ವಯಸ್ಸು -18-40
ಹುದ್ದೆಗಳು-2
ಕೆಟಗರಿ ಸಂಖ್ಯೆ -184/2023 (ಸೊಸೈಟಿ ಕೆಟಗರಿ)
ಹುದ್ದೆ - ಅಸಿಸ್ಟೆಂಟ್ ಮ್ಯಾನೇಜರ್
ಇಲಾಖೆ - ಕೇರಳ ಕೇರ ಕರ್ಷಗ ಸಹಕರಣ ಫೆಡರೇಶನ್ ಲಿಮಿಟೆಡ್
ವೇತನ ದರ-40,500-85,000/-
ವಯಸ್ಸು -18-50
ಹುದ್ದೆಗಳು-1
ಕೆಟಗರಿ ಸಂಖ್ಯೆ - 185/2023
ಹುದ್ದೆ - ರಿಸರ್ಚ್ ಅಸಿಸ್ಟೆಂಟ್
ಇಲಾಖೆ - ಆರ್ಕಿಯಾಲಜಿ
ವೇತನ ದರ- 39,300-83,000/-
ವಯಸ್ಸು -18-36
ಹುದ್ದೆಗಳು-1
ಕೆಟಗರಿ ಸಂಖ್ಯೆ -186/2023
ಹುದ್ದೆ -ಓವರ್ ಸೀರ್/ ಡ್ರಾಫ್ಟ್ ಮೇನ್ ಗ್ರೇಡ್|| (ಇಲೆಕ್ಟ್ರಿಕಲ್)
ಇಲಾಖೆ - ಪಬ್ಲಿಕ್ ವರ್ಕ್ಸ್/ ಇರಿಗೇಷನ್
ವೇತನ ದರ- 31,100-66,800/-
ವಯಸ್ಸು -19-36
ಹುದ್ದೆಗಳು-2
ಕೆಟಗರಿ ಸಂಖ್ಯೆ -187/2023 (ಡೈರೆಕ್ಟ್ ರಿಕ್ರೂಟ್ ಮೆಂಟ್)
ಹುದ್ದೆ - ಫೈರ್ ಆಂಡ್ ರೆಸ್ಕ್ಯೂ ಆಫೀಸರ್ (ಡ್ರ್ಯೆವರ್) (ಟ್ರ್ಯೆನಿ)
ಇಲಾಖೆ -ಫೈರ್ ಆಂಡ್ ರೆಸ್ಕ್ಯೂ ಸರ್ವಿಸಸ್
ವೇತನ ದರ-27,900-63,700/-
ವಯಸ್ಸು -18-26
ಹುದ್ದೆಗಳು-ನಿರೀಕ್ಷಿತ
ಕೆಟಗರಿ ಸಂಖ್ಯೆ -188/2023 (ಡೈರೆಕ್ಟ್ ರಿಕ್ರೂಟ್ ಮೆಂಟ್)
ಹುದ್ದೆ -ಫೈರ್ ಆಂಡ್ ರೆಸ್ಕ್ಯೂ ಆಫೀಸರ್ (ಟ್ರ್ಯೆನಿ)
ಇಲಾಖೆ -ಫೈರ್ ಆಂಡ್ ರೆಸ್ಕ್ಯೂ ಸರ್ವಿಸಸ್
ವೇತನ ದರ-27,900-63,700/-
ವಯಸ್ಸು -18-26
ಹುದ್ದೆಗಳು- ನಿರೀಕ್ಷಿತ
ಕೆಟಗರಿ ಸಂಖ್ಯೆ -189/2023
ಹುದ್ದೆ - ಟ್ರೇಸರ್
ಇಲಾಖೆ - ಗ್ರೌಂಡ್ ವಾಟರ್
ವೇತನ ದರ- 26,500-60,700/-
ವಯಸ್ಸು - 18-36
ಹುದ್ದೆಗಳು- ನಿರೀಕ್ಷಿತ
ಕೆಟಗರಿ ಸಂಖ್ಯೆ - 190/2023
ಹುದ್ದೆ - ಪ್ಲಂಬರ್
ಇಲಾಖೆ - ಕೇರಳ ವಾಟರ್ ಅತೋರಿಟಿ
ವೇತನ ದರ- 25,800-59,300/-
ವಯಸ್ಸು -18-36
ಹುದ್ದೆಗಳು-1
ಕೆಟಗರಿ ಸಂಖ್ಯೆ -191/2023 (ಜನರಲ್ ಕೆಟಗರಿ)
ಹುದ್ದೆ -ಎಲ್.ಡಿ ಟೈಪಿಸ್ಟ್
ಇಲಾಖೆ - ಕೇರಳ ಕೇರ ಕರ್ಷಗ ಸಹಕರಣ ಫೆಡರೇಶನ್ ಲಿಮಿಟೆಡ್
ವೇತನ ದರ- 18,000-41,500/-
ವಯಸ್ಸು -18-40
ಹುದ್ದೆಗಳು-2
ಕೆಟಗರಿ ಸಂಖ್ಯೆ -192/2023 (ಸೊಸೈಟಿ ಕೆಟಗರಿ)
ಹುದ್ದೆ -ಎಲ್.ಡಿ ಟೈಪಿಸ್ಟ್
ಇಲಾಖೆ - ಕೇರಳ ಕೇರ ಕರ್ಷಗ ಸಹಕರಣ ಫೆಡರೇಶನ್ ಲಿಮಿಟೆಡ್
ವೇತನ ದರ- 18,000-41,500/-
ವಯಸ್ಸು -18-50
ಹುದ್ದೆಗಳು-2
ಕೆಟಗರಿ ಸಂಖ್ಯೆ -193/2023
ಹುದ್ದೆ - ಬೋಯಿಲರ್ ಅಟೆಂಡೆಂಟ್
ಇಲಾಖೆ - ಕೇರಳ ಸ್ಟೇಟ್ ಬಾಂಬೂ ಕೋ- ಆಪರೇಷನ್ ಲಿಮಿಟೆಡ್
ವೇತನ ದರ-8,790-13,610/-
ವಯಸ್ಸು -18-36
ಹುದ್ದೆಗಳು-1
ಎನ್.ಸಿ.ಎ ರಿಕ್ರೂಟ್ ಮೆಂಟ್ - ರಾಜ್ಯ ಮಟ್ಟ
ಕೆಟಗರಿ ಸಂಖ್ಯೆ -202/2023-203/2023
ಫಸ್ಟ್ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಕೇರ್ ಟೇಕರ್ (ಫೀಮೇಲ್)
ಇಲಾಖೆ - ವುಮೆನ್ ಆಂಡ್ ಚೈಲ್ಡ್ ಡೆವೆಲಪ್ ಮೆಂಟ್
ವೇತನ ದರ- 27,900-63,700/-
ವಯಸ್ಸು -18-39
ಹುದ್ದೆಗಳು-202/2023- ಹಿಂದು ನದರ್ (1),
203/2023-ಮುಸ್ಲಿಂ (1)
ಕೆಟಗರಿ ಸಂಖ್ಯೆ -204/2023-206/2023
ಆರನೇ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಸೆಕ್ಯೂರಿಟಿ ಗಾರ್ಡ್
ಇಲಾಖೆ - ಟ್ರೇಕೋ ಕೇಬಲ್ ಕಂಪೆನಿ ಲಿಮಿಟೆಡ್
ವೇತನ ದರ- 8,000-16,090/-
ವಯಸ್ಸು - (ಮುಸ್ಲಿಂ ಮತ್ತು ಧೀವರ-18-49, ಎಸ್.ಸಿ-18-50)
ಹುದ್ದೆಗಳು- 204/2023 ಎನ್.ಸಿ.ಎ- ಮುಸ್ಲಿಂ (2)
205/2023- ದೀವರ(1)
206/2023- ಎಸ್.ಸಿ (2)
ಕೆಟಗರಿ ಸಂಖ್ಯೆ -207/2023
ನಾಲ್ಕನೇ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಸೆಕ್ಯೂರಿಟಿ ಗಾರ್ಡ್
ಇಲಾಖೆ - ಟ್ರೇಕೋ ಕೇಬಲ್ ಕಂಪೆನಿ ಲಿಮಿಟೆಡ್
ವೇತನ ದರ- 8,000-16,090/-
ವಯಸ್ಸು - 18-49
ಹುದ್ದೆಗಳು- ಎನ್.ಸಿ.ಎ ವಿಶ್ವಕರ್ಮ (1)
ಕೆಟಗರಿ ಸಂಖ್ಯೆ -208/2023
ಐದನೇ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಸೆಕ್ಯೂರಿಟಿ ಗಾರ್ಡ್
ಇಲಾಖೆ - ಟ್ರೇಕೋ ಕೇಬಲ್ ಕಂಪೆನಿ ಲಿಮಿಟೆಡ್
ವೇತನ ದರ- 8,000-16,090/-
ವಯಸ್ಸು - 18-49
ಹುದ್ದೆಗಳು- ಎನ್.ಸಿ.ಎ- ಒ.ಬಿ.ಸಿ (1)
ಕೆಟಗರಿ ಸಂಖ್ಯೆ -209/2023
ಐದನೇ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಸೆಕ್ಯೂರಿಟಿ ಗಾರ್ಡ್
ಇಲಾಖೆ - ಟ್ರೇಕೋ ಕೇಬಲ್ ಕಂಪೆನಿ ಲಿಮಿಟೆಡ್
ವೇತನ ದರ- 8,000-16,090/-
ವಯಸ್ಸು - 18-49
ಹುದ್ದೆಗಳು- ಎನ್.ಸಿ.ಎ- ಲೇಟಿನ್ ಕೆಥೋಲಿಕ್/ ಆಂಗ್ಲೋ ಇಂಡಿಯನ್ (1)
ಕೆಟಗರಿ ಸಂಖ್ಯೆ -210/2023
ಎರಡನೇ ಎನ್.ಸಿ.ಎ ನೋಟಿಫಿಕೇಶನ್
ಪಾರ್ಟ್ ಟು (ಸೊಸೈಟಿ ಕೆಟಗರಿ)
ಹುದ್ದೆ - ಲಾಸ್ಟ್ ಗ್ರೇಡ್ ಎಂಪ್ಲೋಯಿ
ಇಲಾಖೆ - ಕೇರಳ ಸ್ಟೇಟ್ ಹಾಂಡ್ ಲೂಮ್ ವೇವರ್ಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್
ವೇತನ ದರ- 4,510-6,230/-
ವಯಸ್ಸು - 18-50
ಹುದ್ದೆಗಳು- ಮುಸ್ಲಿಂ (1) (ಸೊಸೈಟಿ ಕೆಟಗರಿ)
ಕೆಟಗರಿ ಸಂಖ್ಯೆ -214/2023
ಫಸ್ಟ್ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಎಲ್.ಪಿ ಸ್ಕೂಲ್ ಟೀಚರ್ (ಮಲಯಾಳಂ ಮೀಡಿಯಂ)
ಇಲಾಖೆ - ಎಜುಕೇಷನ್
ವೇತನ ದರ-35,600-75,400/-
ವಯಸ್ಸು -(ಎಸ್.ಸಿ.ಸಿ.ಸಿ- 18-43), (ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ -18-45), (ಹಿಂದು ನದರ್-18-43)
ಹುದ್ದೆಗಳು-212/2023- ಪರಿಶಿಷ್ಟ ವರ್ಗ (2)
213/2023-ಪರಿಶಿಷ್ಟ ಜಾತಿ (13)
214/2023-ಎಸ್.ಸಿ.ಸಿ.ಸಿ (3)
215/2023- ಹಿಂದು ನದರ್ (4)
ಕೆಟಗರಿ ಸಂಖ್ಯೆ -221/2023
ಸೆಕೆಂಡ್ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಫಾರ್ಮಸಿಸ್ಟ್ ಗ್ರೇಡ್|| (ಹೋಮಿಯೋ)
ಇಲಾಖೆ - ಹೋಮಿಯೋಪತಿ
ವೇತನ ದರ- 27,900-63,700/-
ವಯಸ್ಸು - ( ಹಿಂದು ನದರ್ 18-39)
ಹುದ್ದೆಗಳು- (1)
ಕೆಟಗರಿ ಸಂಖ್ಯೆ -227/2023
ಫಸ್ಟ್ ಎನ್.ಸಿ.ಎ ನೋಟಿಫಿಕೇಶನ್
ಹುದ್ದೆ - ಸೀಟ್ ಫಾರೆಸ್ಟ್ ಆಫೀಸರ್
ಇಲಾಖೆ - ಫಾರೆಸ್ಟ್
ವೇತನ ದರ- 27,900-63,700/-
ವಯಸ್ಸು -19-33
ಹುದ್ದೆಗಳು-ಒ.ಬಿ.ಸಿ (1)