HEALTH TIPS

ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದ ಮಾರಿಷಸ್‌ ಪ್ರಧಾನಿ

              ವಾರಾಣಸಿ: ಜಿ 20 ಸಭೆಯ ಮುಗಿಸಿದ ಬಳಿ ಮಾರಿಷಸ್‌ನ ಪ್ರಧಾನಿ ಪ್ರವಿಂದ್‌ ಜುಗ್‌ನೌತ್‌ ಅವರು ಉತ್ತರ ಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್‌ ಪೂಜೆ ಸಲ್ಲಿಸಿದ್ದಾರೆ.

               ದಶಾಶ್ವಮೇಧ ಘಾಟ್ ವಾರಾಣಸಿಯ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ.

               ಇದು ಗಂಗಾನದಿಯ ದಡದಲ್ಲಿದೆ ಹಾಗೂ ವಿಶ್ವನಾಥ ದೇವಾಲಯಕ್ಕೆ ಹತ್ತಿರದಲ್ಲಿದೆ.


                ಈ ಕುರಿತು ಎಎನ್‌ಐ ಸಂಸ್ಥೆ ವಿಡಿಯೊ ಹಂಚಿಕೊಂಡಿದೆ. ವಿಡಿಯೊದಲ್ಲಿ ಜುಗ್‌ನೌತ್‌ ಮತ್ತು ಅರ್ಚಕರ ಗುಂಪು ದೋಣಿಯಲ್ಲಿ ಕುಳಿತು ಘಾಟ್‌ನಲ್ಲಿ ಪೂಜೆ ಸಲ್ಲಿಸುವ ದೃಶ್ಯಗಳಿವೆ. ವಿಶೇಷವಾಗಿ ಈ ಘಾಟ್‌ನಲ್ಲಿ ಶಿವನಿಗೆ ಮತ್ತು ಗಂಗಾನದಿಗೆ ಪೂಜೆ ಮಾಡಲಾಗುತ್ತದೆ.

             ಜುಗ್‌ನೌತ್‌ ಅವರು ದೆಹಲಿಯಲ್ಲಿ ಸೆ.9,10ರಂದು ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಶುಕ್ರವಾರ (ಸೆ.8ರಂದು)ದೆಹಲಿಗೆ ತೆರಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries