ಮುಖಪುಟ ಇರಿಯಣ್ಣಿಯಲ್ಲಿ ಶಿಕ್ಷಕ ದಿನಾಚರಣೆ ಇರಿಯಣ್ಣಿಯಲ್ಲಿ ಶಿಕ್ಷಕ ದಿನಾಚರಣೆ 0 samarasasudhi ಸೆಪ್ಟೆಂಬರ್ 06, 2023 ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಶಿಕ್ಷಕರ ದಿನದ ಅಂಗವಾಗಿ ಮಂಗಳವಾರ ಇರಿಯಣ್ಣಿ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಮಕ್ಕಳು ತಮ್ಮ ಶಿಕ್ಷಕರಿಗೆ ಗುಲಾಬಿಗಳನ್ನು ನೀಡಿ ಗೌರವಿಸಿದರು. ನವೀನ ಹಳೆಯದು