ನವದೆಹಲಿ :ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗೆ ಎಲ್ಲಾ ಪಕ್ಷಗಳು ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಸಂಭಾಷಣೆಯ ಇನ್ಫೋಗ್ರಾಫ್ ವಿಡಿಯೊ ಗಮನ ಸೆಳೆದಿದೆ.
ನವದೆಹಲಿ :ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಗೆ ಎಲ್ಲಾ ಪಕ್ಷಗಳು ರಾಜಕೀಯ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ನಡುವಿನ ಸಂಭಾಷಣೆಯ ಇನ್ಫೋಗ್ರಾಫ್ ವಿಡಿಯೊ ಗಮನ ಸೆಳೆದಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ (ಟ್ವಿಟರ್) ಇನ್ಫೋಗ್ರಾಫ್ ಹಂಚಿಕೊಂಡಿರುವ ಕಾಂಗ್ರೆಸ್, ಮೋದಿ ಅವರೇ, 'ನಿಮ್ಮ ಬಳಿ ಅಧಿಕಾರ, ಹಣ, ಇಡಿ, ಸ್ನೇಹಿತರಿದ್ದಾರೆ.
ಬಿಜೆಪಿಯೂ ಕೂಡ ಎಕ್ಸ್ನಲ್ಲಿ (ಟ್ವಿಟರ್) ಇನ್ಫೋಗ್ರಾಫ್ ವಿಡಿಯೊ ಹಂಚಿಕೊಂಡು, ರಾಹುಲ್ ಗಾಂಧಿ ಅವರೇ, 'ಅಧಿಕಾರ ಮತ್ತು ಸರ್ಕಾರದ ಮಧ್ಯೆ 140 ಕೋಟಿ ಜನರಿದ್ದಾರೆ. ಯಾವುದೇ ಕಾರಣಕ್ಕೂ ದೇಶ ಹಾಳು ಮಾಡಲು ನಾನು ( ಮೋದಿ) ಬಿಡುವುದಿಲ್ಲ' ಎಂದು ಹೇಳುತ್ತಿರುವುದು ಇನ್ಫೋಗ್ರಾಫ್ ವಿಡಿಯೊದಲ್ಲಿದೆ.