ಸಮರಸ ಚಿತ್ರಸುದ್ದಿ: ಕುಂಬಳೆ: ಪುತ್ತಿಗೆ ಪಂಚಾಯಿತಿ ಬಾಡೂರು ಶ್ರೀಕೃಷ್ಣ ಭಜನಾಮಂದಿರದಲ್ಲಿ 37ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬಡೂರಿನಲ್ಲಿ ಶ್ರೀಕೃಷ್ಣವೇಷಧಾರಿ ಮಕ್ಕಳನ್ನೊಳಗೊಂಡ ಸಂಭ್ರಮದ ಶೋಭಾಯಾತ್ರೆ ನಡೆಯಿತು.