ವಿಶ್ವಸಂಸ್ಥೆ: ಭಯೋತ್ಪಾದನೆ, ಉಗ್ರವಾದ ಮತ್ತು ಹಿಂಸೆಗೆ ನೀಡುವ ಪ್ರತಿಕ್ರಿಯೆ ಕುರಿತು ನಿರ್ಧರಿಸುವ ವೇಳೆ 'ರಾಜಕೀಯ ಅನುಕೂಲ'ವನ್ನು ಮಧ್ಯ ತರಬೇಡಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಮಂಗಳವಾರ ಹೇಳಿದರು.
ಉಗ್ರವಾದ ಕುರಿತು ನಿರ್ಧರಿಸುವಾಗ 'ರಾಜಕೀಯ ಅನುಕೂಲ' ಮಧ್ಯ ತರಬೇಡಿ: ಜೈಶಂಕರ್
0
ಸೆಪ್ಟೆಂಬರ್ 28, 2023
Tags