ಜಮ್ಮು: ಜಮ್ಮುವಿನ ಹೊರವಲಯದಲ್ಲಿರುವ ಈ ಹಿಂದೆ ಭಯೋತ್ಪಾದಕರ ಸಹಚರನಾಗಿದ್ದವನ ಮನೆಯ ಮೇಲೆ ವಿಶೇಷ ತನಿಖಾ ಸಂಸ್ಥೆ (SIA) ಮಂಗಳವಾರ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಗಲಭೆ ಪ್ರತಿರೋಧ ವಿಭಾಗವು ಸುಂಜ್ವನ್‌ನ ಪೀರ್ ಭಾಗ್ ಪ್ರದೇಶದಲ್ಲಿರುವ ಮೊಹಮ್ಮದ್ ಇಕ್ಬಾಲ್ ಎಂಬವನ ಮನೆ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆಸಿದೆ.