ಮುಖಪುಟ ಇಂಜಿನಿಯರ್ಸ್ ದಿನಾಚರಣೆ: ಅಭಿನಂದನೆ ಇಂಜಿನಿಯರ್ಸ್ ದಿನಾಚರಣೆ: ಅಭಿನಂದನೆ 0 samarasasudhi ಸೆಪ್ಟೆಂಬರ್ 18, 2023 ಸಮರಸ ಚಿತ್ರಸುದ್ದಿ: ಬದಿಯಡ್ಕ: ಇಂಜಿನಿಯರ್ಸ್ ದಿನಾಚರಣೆಯ ಪ್ರಯುಕ್ತ ಬದಿಯಡ್ಕದ ಹಿರಿಯ ಇಂಜಿನಿಯರ್ ಕೆ.ನಾರಾಯಣ ಭಟ್ ಬೆಳ್ಳಿಗೆ ಅವರನ್ನು ರೋಟರಿ ಬದಿಯಡ್ಕದ ವತಿಯಿಂದ ಗೌರವಿಸಲಾಯಿತು. ನವೀನ ಹಳೆಯದು