ಬೆಂಗಳೂರು: ಚಂದ್ರಯಾನ-3 ರ 'ವಿಕ್ರಮ್' ಲ್ಯಾಂಡರ್ ಮತ್ತು 'ಪ್ರಜ್ಞಾನ್' ರೋವರ್ ಜಾಗೃತಗೊಂಡಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರೆಡರ ಜತೆ ಸಂಪರ್ಕ ಸಾಧಿಸುವ ಪ್ರಯತ್ನವನ್ನು ಇಸ್ರೊ ನಡೆಸಿದೆ.

ಆದರೆ, ಲ್ಯಾಂಡರ್ ಮತ್ತು ರೋವರ್‌ಗಳಿಂದ ಈವರೆಗೆ ಯಾವುದೇ ಸಂಕೇತಗಳು ಬಂದಿಲ್ಲ ಎಂದು ಇಸ್ರೊ ಹೇಳಿದೆ.