ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠದಲ್ಲಿ ಗುರುವಾರ ನಡೆದ ಪುವೆಂಪು ಒಂಜಿ ನೆನಪು -2023 ಕಾರ್ಯಕ್ರಮದಲ್ಲಿ ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರು ರಚಿಸಿದ ಹಾಡುಗಳನ್ನು ಅಡೂರಿನ ಆದ್ಯಂತ್ ತಂತ್ರಿ ಅವರು ತಬಲಾವಾದನ ಸಹಿತ ಗಾಯನದಲ್ಲಿ ಪ್ರಸ್ತುತ ಪಡಿಸಿದರು.