ಕುಂಬಳೆ: ಕಾಸರಗೋಡಿನ ಸಾಹಿತ್ಯ, ಸಾಂಸ್ಕøತಿಕ ಸಂಘಟನೆಯಾದ ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಯು.ಎ.ಇ ಘಟಕದ ವಾರ್ಷಿಕ ಮಹಾ ಸಭೆ ದುಬೈನ ಅಬೂ ಹೈಲ್ ನಲ್ಲಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆಯ ವರ ಅದ್ಯಕ್ಷತೆಯಲ್ಲಿ ನಡೆದು ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು.
ಸಲಹಾ ಸಮಿತಿ, ಅಧ್ಯಕ್ಷರಾಗಿ ಅಬ್ದುಲ್ಲ ಮಾದುಮೂಲೆ, ಸದಸ್ಯರಾಗಿ ಡಾ ಅಬ್ದುಲ್ ರಹಿಮಾನ್ ಬಾವ, ಸದನ್ ದಾಸ್ ಶಿರೂರು, ಸುಗಂಧರಾಜ್ ಬೇಕಲ್, ಅಮೀನ್ ಸಾಹೇಬ್ ಮಂಜೇಶ್ವರ, ಅಲಿ ಸಾಗ್, ಮೊಯಿದ್ದೀನ್ ಬಾವ ಹೊಸಂಗಡಿ, ಅಬ್ದುಲ್ ರಶೀದ್ ಬಾಯಾರ್, ಅಧ್ಯಕ್ಷರಾಗಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ, ಉಪಾಧ್ಯಕ್ಷರಾಗಿ ಮಂಜುನಾಥ್ ಕಾಸರಗೋಡು, ಶಾಫಿ ಭಂಡಶಾಲೆ, ಯೂಸುಫ್ ಶೇಣಿ, ಅಶ್ರಫ್ ಪಾವೂರ್, ಜೋಯ್ ವಿನ್ಸೆಂಟ್ ಕಯ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಮರದೀಪ್ ಕಲ್ಲೂರಾಯ, ಕಾರ್ಯಧರ್ಶಿಗಳಾಗಿ ಆಸೀಫ್ ಹೊಸಂಗಡಿ, ಅನೀಶ್ ಶೆಟ್ಟಿ ಮಡಂದೂರು, ಅಶ್ರಫ್ ಕ್ಲಾಸಿಕ್, ಅಶ್ರಫ್ ಬಾಯಾರ್, ಅಮಾನುಲ್ಲ ಮೀಂಜ, ಕೋಶಾಧಿಕಾರಿಯಾಗಿ ಇಬ್ರಾಹಿಂ ಬಾಜೂರಿ, ಸಾಂಸ್ಕøತಿಕ ಸಂಯೋಜಕರಾಗಿ ರಾಮಚಂದ್ರ ಬೆದ್ರಡ್ಕ, ಕ್ರೀಡಾ ಸಂಯೋಜಕರಾಗಿ ಹಸ್ಸನ್ ಕುದ್ವ, ಮಾಧ್ಯಮ ಸಂಯೋಜಕರಾಗಿ ವಿಜಯಕುಮಾರ್ ಶೆಟ್ಟಿ ಅವರನ್ನು ಆಯ್ಕೆಮಾಡಲಾಯಿತು.