ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲಿನಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಜೂನಿಯರ್ ಥ್ರೋ ಬಾಲ್ ಚಾಂಪಿಯನ್ಸ್‍ಶಿಪ್ ಹುಡಗಿಯರ ವಿಭಾಗದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಹೈಯರ್ ಸೆಕೆಂಡರಿ ಶಾಲಾ ತಂಡ ಚಾಂಪಿಯನ್ ಶಿಪ್ ಪಡೆದಿದೆ.