ಚಂಡೀಗಢ: ಬಿಜೆಪಿ ನಾಯಕ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರುವ ಸುದ್ದಿಯನ್ನು ಶನಿವಾರ ತಳ್ಳಿಹಾಕಿದ್ದು, 'ಇದು ಆಧಾರ ರಹಿತ' ಎಂದು ಹೇಳಿದ್ದಾರೆ.

'ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸಿರುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ.
'ಒಂದು ಸಲ ನಿರ್ಧಾರ ತೆಗೆದುಕೊಂಡರೆ ಅದನ್ನು ಬದಲಿಸದೇ ಅದಕ್ಕೆ ಅಂಟಿಕೊಂಡಿರುವುದು ನನ್ನ ಜಾಯಮಾನ. ಒಂದು ಹಂತಕ್ಕೆ ಮುಟ್ಟಿದ ಮೇಲೆ ತಿರುಗಿ ನೋಡಲಾಗದು' ಎಂದು ಅಮರಿಂದರ್ ಹೇಳಿದ್ದಾರೆ.