HEALTH TIPS

ಡಾ. ಮಂಜುನಾಥ ಕಾಮತ್ ನಿಧನ

 


            ಕಾಸರಗೋಡು: ವಿದ್ಯಾನಗರ ಕೃಷ್ಣನಗರ ಹೌಸಿಂಗ್ ಕಾಲನಿ'ಕಸ್ತೂರಿ'ನಿವಾಸಿ, ಖ್ಯಾತ ವೈದ್ಯ ಡಾ. ವಿ. ಮಂಜುನಾಥ ಕಾಮತ್(71)ಹೃದಯಾಘಾಥದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತ: ಮೂಲ್ಕಿ ನಿವಾಸಿಯಾಗಿರುವ ಇವರು 1980ರಿಂದ ಕಾಸರಗೋಡು ಮಾಲಿಕ್‍ದೀನಾರ್ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಅಲ್ಲೇ ನಿವೃತ್ತರಾಗಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries