ನವದೆಹಲಿ (PTI): ತುಂತುರು ಮಳೆ ಮತ್ತು ತಣ್ಣನೆಯ ಗಾಳಿಯು ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಿದೆ. ದೆಹಲಿಯ 24 ಗಂಟೆಗಳ ವಾಯು ಗುಣಮಟ್ಟ ಸೂಚ್ಯಂಕವು ಭಾನುವಾರ 45 ರೀಡಿಂಗ್‌ನೊಂದಿಗೆ ಉತ್ತಮ ಸ್ಥಿತಿಯಲ್ಲಿರುವುದು ಭಾನುವಾರ ಕಂಡುಬಂದಿದೆ.