ಮುಂಬೈ: ಪರಿಸರವನ್ನು ಸಂರಕ್ಷಿಸುವ ನಿರಂತರ ಪ್ರಯತ್ನದಲ್ಲಿ, ಹಲವಾರು ಸಂಸ್ಥೆಗಳು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸಹಯೋಗದೊಂದಿಗೆ ವಿವಿಧ ಪರಿಸರ ಸ್ನೇಹಿ ಯೋಜನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಇದೀಗ ಬಾಲಿವುಡ್ ನಟಿಯರು ಬೀಚ್ ಶುಚಿಗೊಳಿಸಿದ್ದಾರೆ.

ಇತ್ತೀಚಿನ ಈವೆಂಟ್ವೊಂದರ ಮೂಲಕವಾಗಿ ಮಿಥಿ ನದಿಯ ದಡವನ್ನು ಸ್ವಚ್ಛಗೊಳಿಸಲು BMC ಭಾಮ್ಲಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಸ್ವಚ್ಛತಾ ಅಭಿಯಾನದಲ್ಲಿ ಸೋಫಿ ಚೌದ್ರಿ, ಫಾತಿಮಾ ಸನಾ ಶೇಖ್, ಇಶಾ ಡಿಯೋಲ್ ಮತ್ತು ಕರಿಷ್ಮಾ ಸೇರಿದಂತೆ ಜನಪ್ರಿಯ ನಟಿಯರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.