ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಡಾ. ಪ್ರಶಾಂತ ವರ್ಮ ಕೋಝಿಕ್ಕೋಡು ಮತ್ತು ಬಳಗದವರಿಂದ ಗುರುವಾರ ಸಂಜೆ ‘ಮಾನಸ ಜಪಲಹರಿ’ ಕಾರ್ಯಕ್ರಮ ಜರಗಿತು.