HEALTH TIPS

ಬಣ್ಪುತ್ತಡ್ಕ ಶಾಲೆಯಲ್ಲಿ ಹಿಂದಿ ದಿನಚರಣೆ, ಹಸ್ತಪತ್ರಿಕೆ ಬಿಡುಗಡೆ

              ಪೆರ್ಲ: ಹಿಂದಿ ದಿನಾಚರಣೆ ಬಣ್ಪುತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಶಾಲಾ ಹಿಂದಿ ಶಿಕ್ಷಕಿ ಅರ್ತಿಕ ಹಿಂದಿ ದಿನಾಚರಣೆಯ ಮಹತ್ವ ಹಾಗೂ ಹಿಂದಿ ಭಾಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

              ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಸರೋಜಾ ಟೀಚರ್ ಶಾಲಾ ಮಕ್ಕಳು ರಚಿಸಿದ ಹಿಂದಿ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ¥ಪಾಲ್ಗೊಮಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries