ನವದೆಹಲಿ: ಮಹಿಳಾ ಮೀಸಲು ಮಸೂದೆಯು ಅಂಗೀಕಾರಗೊಂಡಿರುವುದು ಭಾರತಕ್ಕೆ ಹೊಸ ಭವಿಷ್ಯವನ್ನು ಕಟ್ಟಿಕೊಡಲಿದೆ. ಸರ್ಕಾರದ ನೀತಿಯು ಯುವತಿಯರಿಗೆ ಹೊಸ ಅವಕಾಶ ಕಲ್ಪಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

ಉದ್ಯೋಗ ಮೇಳ ಹಾಗೂ 51 ಸಾವಿರ ಜನರಿಗೆ ಉದ್ಯೋಗ ನೇಮಕಾತಿ ಪತ್ರ ನೀಡುವ ಕಾರ್ಯಕ್ರಮಕ್ಕೆ ವರ್ಚುಯಲ್ ಸ್ವರೂಪದಲ್ಲಿ ಚಾಲನೆ ನೀಡಿದ ಅವರು, ಆಡಳಿತದಲ್ಲಿ ಗಣನೀಯವಾಗಿ ತಂತ್ರಜ್ಞಾನದ ಬಳಕೆಯಾಗುತ್ತಿದೆ ಎಂದು ಹೇಳಿದರು.