ತಿರುವನಂತಪುರಂ: ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆಗೆ ಕೇರಳ ಮತ್ತೊಮ್ಮೆ ವೇದಿಕೆಯಾಯಿತು. ತಿರುವನಂತಪುರಂನ ಕುಮಾರಪುರಂನಲ್ಲಿರುವ ಮಾಲ್ಡೀವ್ಸ್ ಕಾನ್ಸುಲೇಟ್‍ನಲ್ಲಿ ಮತದಾನ ನಡೆಯಿತು.
ನಿನ್ನೆ ಬೆಳಗ್ಗೆ 8.30ಕ್ಕೆ ಚುನಾವಣೆ ಆರಂಭವಾಗಿ, 4.30ಕ್ಕೆ ಮುಕ್ತಾಯವಾಯಿತು. ಮಾಲ್ಡೀವ್ಸ್‍ನ ವಿವಿಧ ದ್ವೀಪಸಮೂಹಗಳಿಂದ ಎರಡು ಸಾವಿರಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಲಿದ್ದಾರೆ.