ನವದೆಹಲಿ : ಲೋಕಪಾಲ್‌ನ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಉನ್ನತ ಮಟ್ಟದ ಶೋಧನಾ ಸಮಿತಿ ವಿಸ್ತರಿಸಿದೆ.

ಸೆ. 28ರವರೆಗೂ ಅರ್ಜಿ ಸಲ್ಲಿಸಲು ಈ ಹಿಂದೆ ಸಮಯ ನಿಗದಿಪಡಿಸಲಾಗಿತ್ತು. ಇದೀಗ ಈ ಅವಧಿಯನ್ನು ಅ.13ರವರೆಗೂ ವಿಸ್ತರಿಸಿದ್ದು ಹೆಚ್ಚಿನ ಅವಧಿಯ ಅವಕಾಶ ಕಲ್ಪಿಸಲಾಗಿದೆ.