ಕಾಸರಗೋಡು: ಬಂದಡ್ಕ ಶ್ರೀ ರಾಮನಾಥ ದೇವಳದಲ್ಲಿ ವಷರ್ಂಪ್ರತಿ ಆಚರಿಸಲ್ಪಡುವ "ನವರಾತ್ರಿ ಪೂಜಾ ಮಹೋತ್ಸವ" ಅ. 15ರಿಂದ 24ರ ವರೆಗೆ ಮಂಗಳವಾರದವರೆಗೆ ಜರುಗಲಿರುವುದು. ಪ್ರತಿದಿನ ಮಧ್ಯಾಹ್ನ 11.30ರಿಂದ ವಿಶೇಷ ನವರಾತ್ರಿ ಮಹಾಪೂಜೆ ನಡೆಯುವುದು. 19ರಮದು ಪಂಚಮೀ ಅಂಗವಾಗಿ ನಾಗತಂಬಿಲ ಸೇವೆ ನಡೆಯುವುದು.
20ರಂದು ಮಧ್ಯಾಹ್ನ ಶಾರದಾ ಪೂಜೆ ನಡೆಯುವುದು. 23ರಂದು ವಿಶೇಷ ಭಜನೆ, 24ರಂದು ಬೆಳಗ್ಗೆ 9ಕ್ಕೆ ಗಣಹೋಮ, ಮಧ್ಯಾಹ್ನ 12ಕ್ಕೆ ವಿದ್ಯಾದಶಮಿ ಪೂಜೆ ನಡೆಯುವುದು.