ಗ್ಯಾಂಗ್ಟಕ್: ತೀಸ್ತಾ ನದಿ ಪ್ರವಾಹದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಏಳು ಯೋಧರ ಮೃತದೇಹಗಳು ದೊರಕಿವೆ. ಈ ಮೂಲಕ ಶುಕ್ರವಾರ ಬೆಳಗ್ಗಿನವರೆಗೆ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನೂ 118 ಜನ ಪತ್ತೆಯಾಗಿಲ್ಲ.
ಸಿಕ್ಕಿಂ ಪ್ರವಾಹ: ಏಳು ಯೋಧರು ಸೇರಿ 21 ಮಂದಿ ಸಾವು, ಇನ್ನೂ ಪತ್ತೆಯಾಗದ 118 ಜನ
0
ಅಕ್ಟೋಬರ್ 06, 2023
Tags