ನೊಯ್ಡಾ: ಕಸದ ರಾಶಿಯಲ್ಲಿದ್ದ ಪಟಾಕಿ ಸಿಡಿದು ಮೂರು ಮಕ್ಕಳು ಗಾಯಗೊಂಡ ಘಟನೆ ನೊಯ್ಡಾದಲ್ಲಿ ಶನಿವಾರ ನಡೆದಿದೆ.
ನೊಯ್ಡಾ: ಕಸದ ರಾಶಿಯಲ್ಲಿದ್ದ ಪಟಾಕಿ ಸಿಡಿದು ಮೂರು ಮಕ್ಕಳು ಗಾಯಗೊಂಡ ಘಟನೆ ನೊಯ್ಡಾದಲ್ಲಿ ಶನಿವಾರ ನಡೆದಿದೆ.
ಸೆಕ್ಟರ್ 24ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸೆಕ್ಟರ್ 22ರ ಸ್ಲಮ್ ಒಂದರ ಬಳಿ ಬೆಳಿಗ್ಗೆ 10 ಗಂಟೆಗೆ ಈ ಘಟನೆ ಸಂಭವಿಸಿದೆ.
ಗಾಯಗೊಂಡಿರುವ ಮೂವರು ಸಹೋದರರಾಗಿದ್ದು, ಕಸದ ರಾಶಿಯ ಬಳಿ ಆಟ ಆಡುವ ವೇಳೆ ಏಕಾಏಕಿ ಪಟಾಕಿ ಸಿಡಿದಿದೆ.