ಕೊಡೆರ್ಮಾ: ರಸ್ತೆಬದಿಯ 'ಗೋಲ್‌ಗಪ್ಪಾ' ಸೇವಿಸಿ 40 ಮಕ್ಕಳು ಹಾಗೂ 10 ಮಹಿಳೆಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ನಡೆದಿದೆ.
ಕೊಡೆರ್ಮಾ: ರಸ್ತೆಬದಿಯ 'ಗೋಲ್‌ಗಪ್ಪಾ' ಸೇವಿಸಿ 40 ಮಕ್ಕಳು ಹಾಗೂ 10 ಮಹಿಳೆಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ನಡೆದಿದೆ.
ನಗರದ ಲೋಕೈ ಪಂಚಾಯತ್ ವ್ಯಾಪ್ತಿಯ ಗೋಸೈನ್ ಟೋಲಾದಲ್ಲಿ ಬೀದಿಬದಿ ವ್ಯಾಪಾರಿಯೊಬ್ಬರ ಬಳಿ ಮಕ್ಕಳು ಮತ್ತು ಮಹಿಳೆಯರು 'ಗೋಲ್‌ಗಪ್ಪಾ' ಸೇವಿಸಿದ್ದು, ಕಲುಷಿತ ಆಹಾರದಿಂದಾಗಿ ಬಳಲುತ್ತಿದ್ದಾರೆ ಎಂದು ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ತಿಳಿಸಿದ್ದಾರೆ.