ಸ್ಟಾಕ್ಹೋಮ್ : ಕೋವಿಡ್-19 ಲಸಿಕೆ ಅಭಿವೃದ್ಧಿಗೆ ಸುಗಮ ಮಾರ್ಗ ಕಲ್ಪಿಸಿದ್ದ ಮೆಸೆಂಜರ್ ಆರ್ಎನ್ಎ ತಂತ್ರಜ್ಞಾನ ಕುರಿತು ಕಾರ್ಯಕ್ಕಾಗಿ ಹಂಗರಿಯ ಕಾಟಾಲಿನ್ ಕಾರಿಕೊ ಮತ್ತು ಅಮೆರಿಕದ ಡ್ರೂ ವೈಸ್ಮನ್ ಅವರು ಸೋಮವಾರ ನೊಬೆಲ್ ವೈದ್ಯಕೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.