ಮುಳ್ಳೇರಿಯ: ಮುಳ್ಳೇರಿಯದಲ್ಲಿ ಮೇಲ್ದರ್ಜೆಗೇರಿದ ಅಕ್ಷಯ ಇ-ಕೇಂದ್ರ ಹಾಗೂ ಬಿ.ಎಸ್.ಎನ್.ಎಲ್.ನಿಂದ ಕೊಡಮಾಡಲ್ಪಟ್ಟ ಉಚಿತ ಆಧಾರ್ ಯಂತ್ರವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಮಂಗಳವಾರ ಉದ್ಘಾಟಿಸಿದರು. ಸಾರ್ವಜನಿಕರಿಗಾಗಿ ಆಧಾರ್ ನೋಂದಣಿ ಶಿಬಿರವನ್ನು ಆಯೋಜಿಸಲಾಗಿತ್ತು. 600 ಚದರಡಿಯಲ್ಲಿ ನವೀಕರಣಗೊಂಡಿರುವ ನೂತನ ಅಕ್ಷಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಎಟಿಎಂ ಸೇರಿದಂತೆ ಸೌಲಭ್ಯಗಳು ಲಭ್ಯವಿದೆ.