HEALTH TIPS

ಇಂದಿನಿಂದ ಕೆ-ಟೆಟ್ ಪ್ರಮಾಣಪತ್ರ ವಿತರಣೆ

 

                  

             ಕಾಸರಗೋಡು: ಶೈಕ್ಷಣಿಕ ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ 2023 ಮಾರ್ಚ್ ತಿಂಗಳಲ್ಲಿ ಕೆ-ಟೆಟ್ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿ ಸರ್ಟಿಫಿಕೇಟ್ ತಪಾಸಣೆ ಪೂರ್ತಿಗೊಂಡವರ, ಹಿಂದಿನ ವರ್ಷಗಳಲ್ಲಿ ಸರ್ಟಿಫಿಕೇಟ್ ಲಭಿಸಲು ಬಾಕಿ ಉಳಿದಿರುವರ ಕೆ-ಟೆಟ್ ಸರ್ಟಿಫಿಕೇಟ್‍ಗಳನ್ನು ಕಾಸರಗೋಡು ಜಿಲ್ಲಾ ಶಿಕ್ಷಣ ಕೇಂದ್ರದಿಂದ ಅಕ್ಟೋಬರ್ 31 ರಿಂದ ನವೆಂಬರ್ 4 ರವರೆಗೆ  ವಿತರಿಸಲಾಗುವುದು. ಅಭ್ಯರ್ಥಿಗಳು ನವೆಂಬರ್ 4 ರೊಳಗೆ ಹಾಲ್ ಟಿಕೆಟ್ ನೊಂದಿಗೆ ಬಂದು ಪ್ರಮಾಣಪತ್ರವನ್ನು ಪಡೆಯಬೇಕು. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಓದಿದವರಿಗೆ ಪ್ರಮಾಣಪತ್ರಗಳು ಲಭ್ಯವಿರುವುದಿಲ್ಲ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 230053)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries