ಹೈದರಾಬಾದ್: ಭಾರತದಲ್ಲಿ ಇರಬೇಕೆಂದರೆ 'ಭಾರತ್ ಮಾತಾ ಕಿ ಜೈ' ಎನ್ನಲೇಬೇಕು ಎಂದು ಕೇಂದ್ರ ಸಚಿವ ಕೈಲಾಶ್ ಚೌದರಿ ಹೇಳಿದ್ದಾರೆ.
ದೇಶದಲ್ಲಿ ಬದುಕಬೇಕೆಂದರೆ 'ಭಾರತ್ ಮಾತಾ ಕಿ ಜೈ' ಎಂದು ಹೇಳಬೇಕು: ಕೇಂದ್ರ ಸಚಿವ
0
ಅಕ್ಟೋಬರ್ 16, 2023
Tags
ಹೈದರಾಬಾದ್: ಭಾರತದಲ್ಲಿ ಇರಬೇಕೆಂದರೆ 'ಭಾರತ್ ಮಾತಾ ಕಿ ಜೈ' ಎನ್ನಲೇಬೇಕು ಎಂದು ಕೇಂದ್ರ ಸಚಿವ ಕೈಲಾಶ್ ಚೌದರಿ ಹೇಳಿದ್ದಾರೆ.
ಭಾರತದಲ್ಲಿ ಇದ್ದುಕೊಂಡು ಯಾರು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುವುದಿಲ್ಲವೋ ಅಂಥವರು ಪಾಕಿಸ್ತಾನಕ್ಕೆ ಹೋಗಬಹುದು, ಇಲ್ಲಿರುವ ಅಗತ್ಯವಿಲ್ಲ. 'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕಿ ಜೈ' ಎಂದು ಹೇಳುವವರಿಗೆ ಮಾತ್ರ ದೇಶದಲ್ಲಿ ಸ್ಥಾನವಿದೆ ಎಂದು ಹೇಳಿದ್ದಾರೆ.