ಕಾಸರಗೋಡು: ರಾಜ್ಯ ಟೇಬಲ್ ಟೆನ್ನಿಸ್ ಚಾಂಪ್ಯನ್‍ಶಿಪ್‍ಗಾಗಿರುವ ಜಿಲ್ಲಾ ತಂಡದ ಆಯ್ಕೆಯ ಟ್ರಯಲ್ಸ್ ಅ.29ರಂದು ಮುಳ್ಳೇರಿಯ ಸನಿಹದ ಕುಂಟಾರು ಎಯುಪಿ ಶಾಲೆಯಲ್ಲಿ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ದೂರವಾಣಿ ಸಂಖ್ಯೆ 998684580 ಮೂಲಕ ಹೆಸರು ನೋದಾಯಿಸಬೇಕು. ಟಿಟಿಎಕೆಯಲ್ಲಿ ನೋಂದಾಯಿಸಿದ ಆಟಗಾರರಿಗೆ ಮಾತ್ರಾ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ (9495142986)ಸಂಪರ್ಕಿಸುವಂತೆ ಅಸೋಸಿಯೇಶನ್ ಕಾರ್ಯದರ್ಶಿ ಮೈಕಲ್ ಮತ್ತಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.