ಮುಳ್ಳೇರಿಯ: ಮುಳ್ಳೇರಿಯ ವಿದ್ಯುತ್ ವಲಯ ವ್ಯಾಪ್ತಿಯ ದೇಲಂಪಾಡಿ ಗ್ರಾಮ ಪಂಚಾಯಿತಿನ ಗೋರಿಗದ್ದೆಯಲ್ಲಿ ಸ್ಥಾಪಿಸಿದ ನೂತನ ಟ್ರಾನ್ಸ್‍ಫಾರ್ಮರ್ ಅನ್ನು ಬುಧವಾರ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಸೆಕ್ಷನ್ ಇಂಜಿನಿಯರ್ ಸತ್ಯನಾರಾಯಣ ಅಗ್ನಿಹೋತ್ರಿ, ಸಬ್ ಇಂಜಿನಿಯರ್‍ಗಳಾದ ಅಬ್ದುಲ್ ಖಾದರ್, ರಾಜೀವ್, ಮ್ಯಾಥ್ಯೂಸ್ ಹಾಗೂ ಸೀನಿಯರ್ ಸುಪರಿಂಟೆಂಡೆಂಟ್ ಚಿತ್ರಾ, ಸೀನಿಯರ್ ಅಸಿಸ್ಟೆಂಟ್ ಭವ್ಯಾ, ಓವರ್‍ಸಿಯರ್‍ಗಳಾದ ಅಬ್ದುಲ್ಲ, ಸ್ಟೀಫನ್, ವಾರ್ಡ್ ಸದಸ್ಯ ಇಕ್ಬಾಲ್, ನಾರಾಯಣ ಮೊದಲಾದವರು ಇದ್ದರು.