HEALTH TIPS

ಲೈಂಗಿಕ ಕಿರುಕುಳ: ಇನ್ನು ವಾಟ್ಸಾಪ್‍ನಲ್ಲಿ ಪೋಲೀಸರಿಗೆ ದೂರು ನೀಡಬಹುದು

                  ತಿರುವನಂತಪುರಂ: ಲೈಂಗಿಕ ದೃಶ್ಯಗಳ ಬೆದರಿಕೆಯ ಕುರಿತು ಇನ್ನು ವಾಟ್ಸಾಪ್ ಮೂಲಕ ಪೋಲೀಸರಿಗೆ ದೂರು ನೀಡಬಹುದು. 9497980900 ಸಂಖ್ಯೆಗೆ ದೂರು ನೀಡಬಹುದಾಗಿದೆ.

               ಬ್ಲ್ಯಾಕ್ ಮೇಲಿಂಗ್, ಮಾರ್ಫಿಂಗ್ ಮತ್ತು ಆನ್‍ಲೈನ್ ಹಣಕಾಸು ವಂಚನೆಗಳಂತಹ ಅಪರಾಧಗಳನ್ನು ಈ ವಾಟ್ಸಾಪ್ ನಂಬರ್‍ನಲ್ಲಿ ವರದಿ ಮಾಡಬಹುದು. ಪಠ್ಯ, ಪೋಟೋ, ವಿಡಿಯೋ ಮತ್ತು ಧ್ವನಿ ಸಂದೇಶಗಳ ಮೂಲಕ ದೂರು ನೀಡಬಹುದು. ನೇರವಾಗಿ ಕರೆ ಮಾಡಲು ಸಾಧ್ಯವಿಲ್ಲ. ದಿನದ 24 ಗಂಟೆಯೂ ಈ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ಅಗತ್ಯ ಬಿದ್ದರೆ ದೂರುದಾರರನ್ನು ವಾಪಸ್ ಕರೆಸಿ ಮಾಹಿತಿ ಸಂಗ್ರಹಿಸಲಾಗುವುದು. ಈ ವ್ಯವಸ್ಥೆಯು ಪೋಲೀಸ್ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries