ಬದಿಯಡ್ಕ: ಕೇರಳ ಪ್ರಾಂತ್ಯ ಪಿಂಚಣಿದಾರರ ಸಂಘದ ಕುಂಬ್ಡಾಜೆ ಪಂಚಾಯಿತಿ ಘಟಕದ ವಾರ್ಷಿಕ ಸಮ್ಮೇಳನವು ನ. 4 ರಂದು ಕುಂಬ್ದಾಜೆ ಸೇವಾ ಸಹಕಾರಿ ಬ್ಯಾಂಕಿನ ಸಮೀಪವಿರುವ ಮವ್ವಾರು ಷಡಾನನ ವಾಚನಾಲಯದ ಸಭಾಂಗಣದಲ್ಲಿ ಸಂಜೆ 3ಕ್ಕೆ ಜರುಗಲಿದೆ. ಈ ಕಾಯ9ಕ್ರಮದಲ್ಲಿ ಸಂಘದ ಎಲ್ಲಾ ಸದಸ್ಯರುಗಳು ಹಾಜರಿದ್ದು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.