ಮುಂಬೈ: ಉತ್ತರ ಪ್ರದೇಶದ ವಾರಾಣಸಿಯಿಂದ ಮುಂಬೈಗೆ ತೆರಳಬೇಕಿದ್ದ ಆಕಾಸಾ ವಿಮಾನವು ಭಾನುವಾರ ಐದು ಗಂಟೆ ತಡವಾಗಿ ಸಂಚರಿಸಿದೆ. ಮಧ್ಯಾಹ್ನ 2.50ಕ್ಕೆ ವಾರಾಣಸಿಯಿಂದ ತೆರಳಬೇಕಿದ್ದ ವಿಮಾನವು ರಾತ್ರಿ ಎಂಟು ಗಂಟೆಗೆ ಅಲ್ಲಿಂದ ಹೊರಟಿತು ಎಂದು ವಿಮಾನ ಸಂಸ್ಥೆ ತಿಳಿಸಿದೆ.