ನವದೆಹಲಿ: ದೇಶದಿಂದ ತನ್ನ 41 ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಿರುವುದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆ ಎಂಬಂತೆ ಬಿಂಬಿಸುವ ಕೆನಡಾದ ಯತ್ನಗಳನ್ನು ಭಾರತ ಶುಕ್ರವಾರ ತಿರಸ್ಕರಿಸಿದೆ.
ರಾಜತಾಂತ್ರಿಕರು ವಾಪಸು: ಕೆನಡಾ ಆರೋಪ ತಳ್ಳಿಹಾಕಿದ ಭಾರತ
0
ಅಕ್ಟೋಬರ್ 21, 2023
Tags