ಕುಂಬಳೆ: ಬದಿಯಡ್ಕದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಹೈಸ್ಕೂಲ್ ವಿಭಾಗದ ಪೇಪರ್ ಕ್ರಾಫ್ಟಿನಲ್ಲಿ ಸೂರಂಬೈಲು ಸರ್ಕಾರಿ ಪ್ರೌಢಶಾಲೆಯ ರಕ್ಷಾ ಎ ಗ್ರೇಡಿನೊಂದಿಗೆ ಪ್ರಥಮ, ಮೆಟಲ್ ಎನ್‍ಗ್ರೇವಿಂಗ್ ನಲ್ಲಿ ನಿಶ್ಮಿತ ಪ್ರಥಮ, ಯುಪಿ ವಿಭಾಗದ ಮೆಟಲ್ ಎನ್‍ಗ್ರೇವಿಂಗ್ ನಲ್ಲಿ ಜಿತೇಶ್ ಪ್ರಥಮ ಸ್ಥಾನಗಳಿಸಿದ್ದಾರೆ. ಇವರ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.