ತಿರುವನಂತಪುರಂ: ನಿಷೇಧಿತ ಸಂಘಟನೆ ಪಿ.ಎಫ್.ಐ. ಕಾರ್ಯಕರ್ತನೊಬ್ಬನನ್ನು ಭಾನುವಾರ ಎನ್.ಐ.ಎ. ವಶಕ್ಕೆ ಪಡೆದುಕೊಂಡಿದೆ. ಕೋಝಿಕೋಡ್ ಮೂಲದ ಜುಲ್ಫಿ ಇಬ್ರಾಹಿಂ ಎಂಬಾತನನ್ನು ತಿರುವನಂತಪುರಂ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.
ಕುವೈತ್‍ಗೆ ತೆರಳಲು ಯತ್ನಿಸುತ್ತಿದ್ದಾಗ ಆತನನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿ ಪೋಲೀಸರು ಎನ್.ಐ.ಎ.ಗೆ ಒಪ್ಪಿಸಿದ್ದಾರೆ. ಆತನನ್ನು ವಲಿಯತುರ ಪೋಲೀಸರು ಎನ್‍ಐಎಗೆ ಒಪ್ಪಿಸಿದ್ದಾರೆ.