ಸಮರಸ ಚಿತ್ರಸುದ್ದಿ: ಬದಿಯಡ್ಕ: ನಿನ್ನೆ ನಡೆದ ಭಕ್ತರ ನಡಿಗೆ ಭಗವಂತನೆಡೆಗೆ ಕಾರ್ಯಕ್ರಮದನ್ವಯ ಎಡನೀರು ಮಠದಿಂದ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಆಯೋಜಿಸಲಾಗಿದ್ದ ಪಾದಯಾತ್ರೆ ಸಂದರ್ಭ ಬೋವಿಕ್ಕಾನ ಪೊವ್ವಲ್ ಆಸುಪಾಸು ಮುಸ್ಲಿಂ ಬಾಂಧವರು ಸ್ವಾಮೀಜಿಗಳನ್ನು ಹಾರಾರ್ಪಣೆಗೈದು ಸ್ವಾಗತಿಸಿದರು.