ಸಮರಸ ಚಿತ್ರಸುದ್ದಿ: ಬದಿಯಡ್ಕ: ಗಾಂಧೀಜಯಂತಿಯ ಪರಿಸರ ಶುಚೀಕರಣ ಅಂಗವಾಗಿ ನೀರ್ಚಾಲು ಮಾನ್ಯ ರಸ್ತೆಯ ಮಧುರ ಕಾಂಪೆಕ್ಸ್ ಪರಿಸರದಲ್ಲಿ ಶುಚೀಕರಣ ನಡೆಯಿತು. ಕೃಷ್ಣ, ಯಸ್. ಯನ್. ಶರ್ಮ, ಕೇಶವ ಮಯ್ಯ, ಉದನೇಶ, ಸಾವಿತ್ರಿ, ಐತು, ಶ್ಯಾಮ್ ಪ್ರಸಾದ್, ಅಪ್ಪಕುಞ ಭಾಗವಹಿಸಿದ್ದರು.