ಇಡುಕ್ಕಿ(PTI): ಇಲ್ಲಿನ ತೊಡುಪುಳದಲ್ಲಿ ನಿರ್ಮಿಸಿರುವ ಸಂಬಾರ ಪದಾರ್ಥಗಳ ಪಾರ್ಕ್ ಅನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಉದ್ಘಾಟಿಸಿದರು.

ಸಂಬಾರ ಪದಾರ್ಥಗಳ ಸಂಸ್ಕರಣೆಗೆ ಮತ್ತು ಅವುಗಳ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತೇಜನ ನೀಡಲಾಗುವುದು ಎಂದು ಅವರು ಹೇಳಿದರು.