ನವದೆಹಲಿ: ಜನರು ತಮ್ಮ ಕ್ಷೇತ್ರದ ಸಂಸದರನ್ನು ಸಂಪರ್ಕಿಸಲು ಮತ್ತು ಮಾತುಕತೆ ನಡೆಸಲು ಅವಕಾಶ ನೀಡುವ 'ನಮೋ' ಆಯಪ್‌ನ ವೈಶಿಷ್ಟ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಒತ್ತಿ ಹೇಳಿದರು.

'ನಮೋ' ಆಯಪ್‌ನಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉತ್ತೇಜಿಸುವ ಕುತೂಹಲಕಾರಿ ವಿಭಾಗವಿದೆ.