HEALTH TIPS

ಕೋವಿಡ್ ಲಸಿಕೆ ಆವಿಷ್ಕಾರಕ್ಕೆ ವೈದ್ಯಕೀಯ ನೋಬೆಲ್ ಘೋಷಣೆ

                ನವದೆಹಲಿ: ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ 2023 ನೇ ಸಾಲಿನ ನೋಬೆಲ್ ಪ್ರಶಸ್ತಿಯನ್ನು ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್‌ಮನ್ ಗೆ ಘೋಷಿಸಲಾಗಿದೆ. 

                 ಎಂಆರ್ ಎನ್ಎ ಕೋವಿಡ್ ಲಸಿಕೆಯ ಆವಿಷ್ಕಾರಕ್ಕೆ ಈ  ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್‌ಮನ್ ಗೆ ನೀಡಲಾಗುತ್ತಿದೆ. 

                'ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಎಮ್‌ಆರ್‌ಎನ್‌ಎ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ಅವರ ಅದ್ಭುತ ಸಂಶೋಧನೆಗಳು ಮೂಲಭೂತವಾಗಿ ಬದಲಾಯಿಸಿದೆ. ಈ ಮೂಲಕ, ಪ್ರಶಸ್ತಿ ವಿಜೇತರು ಆಧುನಿಕ ಕಾಲದಲ್ಲಿ ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯಗಳಲ್ಲಿ ಒಂದಾದ ಕೋವಿಡ್ ಗೆ ಲಸಿಕೆ ಅಭಿವೃದ್ಧಿಪಡಿಸಿ ಅಭೂತಪೂರ್ವ ಕೊಡುಗೆ ನೀಡಿದ್ದಾರೆ' ಎಂದು ಸಮಿತಿ ಉಲ್ಲೇಖಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries